horse opera
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಪಡುವಣ ಚಲನಚಿತ್ರ; (ಅಮೆರಿಕದ ಪಡುವಣ ಭಾಗದ ಕಾಡುಮೇಡಿನ ಕುದುರೆ ಸವಾರರು, ‘ಕೌಬಾಯ್‍’ಗಳು, ಮೊದಲಾದ ವೀರರ ಸಾಹಸಗಳನ್ನು ಚಿತ್ರಿಸುವ) ರೋಮಾಂಚಕ ಚಲನಚಿತ್ರ, ದೂರದರ್ಶನ ನಾಟಕ, ಮೊದಲಾದವು.